ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 2,000 ರೂಪಾಯಿ ಮುಖಬೆಲೆಯ ನೋಟನ್ನು ಆರ್ಸಿಬಿ ಹಿಂತೆಗೆದುಕೊಂಡಿದೆ. ಆದರೆ 2,000 ರೂಪಾಯಿ ಬೆಲೆಯ ಲೀಗಲ್ ಟೆಂಡರ್ ಮುಂದುವರಿಯಲಿದೆ ಎಂದು ಆರ್ಸಿಬಿ ಹೇಳಿದೆ.
ಸೆಪ್ಟೆಂಬರ್ 30ರ ಒಳಗೆ ನಿಮ್ಮ ಬಳಿ ಇರುವ 2,000 ರೂಪಾಯಿ ನೋಟನ್ನು ಬ್ಯಾಂಕ್ನಲ್ಲಿ ಠೇವಣಿ ಮಾಡಿಕೊಳ್ಳಬಹುದು ಅಥವಾ ವಿನಿಮಯ ಮಾಡಿಕೊಳ್ಳಬಹುದು. ಅಕ್ಟೋಬರ್ 1 ರಿಂದ 2,000 ರೂಪಾಯಿ ನೋಟುಗಳು ಚಲಾವಣೆ ಸ್ಥಗಿತಗೊಳ್ಳಲಿದೆ
.ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2,000 ನೋಟುಗಳ ದೇಶದಲ್ಲಿ 3. 62 ಲಕ್ಷ ಕೋಟಿ ನೋಟು ಚಲಾವಣೆಯನ್ನು ಹಿಂಪಡೆದಿದೆ ಸಪ್ಟೆಂಬರ್ 2023ರ ವರೆಗೆ 2,000 ನೋಟು ಚಲಾವಣೆಯಲ್ಲಿರುತ್ತದೆ. ಗ್ರಾಹಕರು ತಮ್ಮಲ್ಲಿರುವ 2,000 ನೋಟುಗಳನ್ನು ಬ್ಯಾಂಕಿಗೆ ಡೆಪಾಸಿಟ್ ಮಾಡಬಹುದಾಗಿದೆ ಒಮ್ಮೆ. 20,000 ವರೆಗೆ ಮೇ 23 ನಂತರ ಡೆಪಾಸಿಟ್ ಮಾಡಲು ಬ್ಯಾಂಕಿಗೆ ಅವಕಾಶವಿದೆ.
ಈಗಾಗಲೇ 2000 ನೋಟುಗಳನ್ನು ಬಹುತೇಕ ಬ್ಯಾಂಕುಗಳಲ್ಲಿ ನೀಡುತ್ತಿರಲಿಲ್ಲ. ಮಾಹಿತಿ ಇಲ್ಲದೆ 2,000 ನೋಟುಗಳನ್ನು ಸಂಗ್ರಹಿಸಿದವರಿಗೆ ಶಾಕ್. ಕ್ಲೀನ್ ನೋಟ್ ನಿಯಮದಡಿ ರದ್ದುಪಡಿಸಲಾಗಿದೆ
2,000 denomination note withdrawn by RBI