ಅಡ್ಡಪಲ್ಲಕ್ಕಿ-ಸಾರೋಟ ಮೆರವಣಿಗೆ ಇಲ್ಲ
ಚಿಕ್ಕಮಗಳೂರು: ಯುದ್ಧ ತಣ್ಣಗಾಗಿ ಭಾರತೀಯಸೇನೆ ಶಾಂತಿ ಸುರಕ್ಷೆ ಅನುಭವಿಸುವವರೆಗೆ ಅಡ್ಡಪಲ್ಲಕ್ಕಿ-ಸಾರೋಟ ಮೆರವಣಿಗೆಯನ್ನು ಸ್ಥಗಿತಗೊಳಿಸುವುದಾಗಿ ಶ್ರೀ ಶೈಲದ ಗಿರಿರಾಜಸೂರ್‍ಯ ಸಿಂಹಾಸನ ಮಹಾಪೀಠದ ಜಗದ್ಗುರು ಶ್ರೀಶ್ರೀಶ್ರೀ ೧೦೦೮ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಪ್ರಕಟಿಸಿದರು. ಬಡಗನಾಡು ಹೇಮರಡ್ಡಿ...
