ಸರ್ಕಾರದ ಜನಪರ ಯೋಜನೆ ಪಡೆದ ಫಲಾನುಭವಿಗಳು ಆರ್ಥಿಕ ಸದೃಢರಾಗಬೇಕು
ಚಿಕ್ಕಮಗಳೂರು: ಸರ್ಕಾರಗಳು ಮಹಿಳೆಯರು ಮತ್ತು ಬಡವರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದು ಬ್ಯಾಂಕ್‌ಗಳ ಮೂಲಕ ಆರ್ಥಿಕ ಸಾಲಸೌಲಭ್ಯ ನೀಡಲು ಮುಂದಾಗಿದ್ದು, ಇದರ ಪ್ರಯೋಜನ ಪಡೆದ ಫಲಾನುಭವಿಗಳು ಸ್ವ-ಉದ್ದಿಮೆ ಸ್ಥಾಪಿಸಿ ಆರ್ಥಿಕ ಸದೃಢರಾಗಬೇಕೆಂದು ನಗರಸಭೆ ಪೌರಾಯುಕ್ತ...
