ಎಲ್ಲಾ ದೇವಸ್ಥಾನಗಳಲ್ಲಿ ಹಿಂದುಳಿದವರಿಗೆ ಪೂಜಿಸಲು ಕಾನೂನು ಜಾರಿಗೊಳಿಸಬೇಕು
ಚಿಕ್ಕಮಗಳೂರು: ಅಯೋಧ್ಯೆಯ ರಾಮಮಂದಿರದಲ್ಲಿ ಮೂರ್ತಿ ಮತ್ತು ಜೀವ ಪ್ರತಿಷ್ಠಾಪನೆಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಮಾಡಿದರು, ಅದೇ ರೀತಿ ಎಲ್ಲಾ ದೇಗುಲಗಳಲ್ಲಿ ಹಿಂದುಳಿದ ವರ್ಗದವರಿಗೆ ಅವಕಾಶ ನೀಡುವ ಕಾನೂನು ಜಾರಿಗೆ ತರಲಿ ಎಂದು ಕಾರ್ಮಿಕ ಸಚಿವ...
