ಶಶಿತರೂರ್ ಪ್ರತಿನಿಧಿಸಿರುವುದು ಭಾರತದ ೧೪೦ ಕೋಟಿ ಜನರನ್ನು
ಚಿಕ್ಕಮಗಳೂರು: ಶಶಿತರೂರ್ ಭಾರತ ಹಾಗೂ ೧೪೦ ಕೋಟಿ ಜನರನ್ನು ಪ್ರತಿನಿಧಿಸಿರುವುದು. ಬಿಜೆಪಿ ಅಥವಾ ಕಾಂಗ್ರೆಸ್ ಪ್ರತಿನಿಧಿಸಲು ಹೋಗಿರುವುದು ಅಲ್ಲಾ, ಭಾರತದ ಜನರ ಭಾವನೆಯನ್ನು ಪ್ರತಿನಿಧಿಸಿ ಹೋಗುತ್ತಿದ್ದಾರೆ ಎಂದಾಗ ಅದನ್ನ ಗೌರವಿಸ ಬೇಕು ಎಂದು ವಿಧಾನ...
