ರಾಜ್ಯದಲ್ಲಿ ಅತಿ ಎತ್ತರ ಶಿಖರ ಮುಳ್ಳಯ್ಯನಗಿರಿ
“ಕರ್ನಾಟಕದಲ್ಲಿ ನಿಸರ್ಗ ಪ್ರಯೋಗ ತಾಣವು ಎಂಬಂತಿದೆ ಚಿಕ್ಕಮಗಳೂರು ಜಿಲ್ಲೆಯ ಪ್ರಾಕೃತಿಕ ಸೊಬಗು ಜಿಲ್ಲೆಯಲ್ಲಿ ಗಿರಿಕಂದರಗಳು ನದಿ ಜಲಗಳು ಶ್ರೇಣಿಗಳಿಂದ ಆವೃತವಾಗಿದ್ದು ಮುಗಿಲೆತ್ತರದ ವನರಾಜ ವಿವಿಧ ಪ್ರಾಣಿ ಸಂಕುಲಗಳನ್ನು ತಾಣವಾಗಿದೆ.ಕರ್ನಾಟಕದ ಪ್ರಕೃತಿ ಸಂಪತ್ತಿನ ಕಣಜವಾಗಿದೆ ಚಿಕ್ಕಮಗಳೂರುಣ...