ಭಕ್ತ-ಭಗವಂತನ ಸಂಬಂಧ ಸಾಕ್ಷಾತ್ಕರಿಸಿದವರು ಕನಕದಾಸರು
ಚಿಕ್ಕಮಗಳೂರು: ಭಕ್ತ ಹಾಗೂ ಭಗವಂತನ ಸಂಬಂಧವನ್ನು ಸಾಕ್ಷಾತ್ಕರಿಸಿ ತೋರಿಸಿದವರು ಭಕ್ತ ಶ್ರೇಷ್ಠ ಕನಕದಾಸರು; ಭಕ್ತಿಯ ಪರಾಕಾಷ್ಠೆಗೆ ಮತ್ತೊಂದು ಉದಾಹರಣೆಯೂ ಅವರೆ. ಆಧ್ಯಾತ್ಮಿಕ ಉನ್ನತಿಯ ನಿದರ್ಶನವೂ ಅವರೆ. ಹೀಗಾಗಿ ೫೩೮ ವರ್ಷಗಳ ನಂತರವೂ ಸಮಾಜಕ್ಕೆ ಪ್ರೇರಣೆಯಾಗಿ...
